ದೇಶದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಬಿಟ್ಟು ಮೂಲ ವಿಜ್ಞಾನದ ಕಡೆ ಹೆಚ್ಚು ಒತ್ತು ನೀಡುತ್ತಿದ್ದಾರೆ, ಹಾಗೆಯೇ ಎಂಜಿನಿಯರಿಂಗ್ ಸೇರ ಬಯಸುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಆದರೆ ಈಗ ಸಮೀಕ್ಷೆಯೊಂದು ಹೇಳುತ್ತಿದೆ ಜಾಬ್ ಮಾಡಲು ಎಂಬಿಎಗಿಂತ ಎಂಜಿನಿಯರಿಂಗ್ ಸೂಕ್ತ.
In our country students are giving importance to B sc, instead of engineering. And we can see that the students of engineering is very less. But for the purpose of job engineering is better than MBA